ಶಾಂಘೈ ಪಾದ ಸೌಂದರ್ಯ ವರ್ಧನೆಯು ಒಂದು ರೀತಿಯ ಪಾದ ಚಿಕಿತ್ಸೆಯೂ ಹೌದು. ಈ ಪಾದ ಸೌಂದರ್ಯ ವರ್ಧನೆಯು ಮೊದಲು ಬಿಸಿ ನೀರಿನಲ್ಲಿ ಪಾದಗಳನ್ನು ನೆನೆಸುವುದು ನಂತರ ಸತ್ತ ಚರ್ಮ, ಕಾಲ್ಸಸ್, ಕಾರ್ನ್ಸ್ ಮತ್ತು ಪಾದಗಳಿಂದ ಬೆಳೆದ ಉಗುರುಗಳನ್ನು ತೆಗೆದುಹಾಕಲು ಚ್ಚಿಕ್ಕಚಾಕುಗಳನ್ನು ಬಳಸುವುದನ್ನು ಒಳಗೊಂಡಿರುತ್ತದೆ. ಈ ಶೈಲಿಯ ಪಾದೋಪಚಾರವು ಚೀನೀ ಔಷಧವನ್ನು ಬಳಸುತ್ತದೆ. == ಉಲ್ಲೇಖಗಳು ==